ಜಗತ್ತಿನ ಮೊದಲ ಹೊಸ ವರ್ಷ ಕಿರಿಬಾಟಿಯಲ್ಲಿ ಆರಂಭವಾದರೆ, ಎಲ್ಲರಿಗಿಂತ ಕೊನೆಯದಾಗಿ ಅಮೆರಿಕದ ಅಧೀನದಲ್ಲಿರುವ ಅಮೆರಿಕನ್ ಸಮೋವಾ (American Samoa) ದ್ವೀಪಗಳಲ್ಲಿ ಹೊಸ ವರ್ಷ ಆರಂಭವಾಗುತ್ತದೆ. ಕಿರಿಬಾಟಿ ಮತ್ತು ಅಮೆರಿಕನ್ ಸಮೋವಾ ಭೌಗೋಳಿಕವಾಗಿ ಅಷ್ಟೇನು ದೂರವಿಲ್ಲದಿದ್ದರೂ, ದಿನಾಂಕ ರೇಖೆಯ ವ್ಯತ್ಯಾಸದಿಂದಾಗಿ ಈ ಎರಡು ಸ್ಥಳಗಳ ನಡುವೆ ಸುಮಾರು 25 ಗಂಟೆಗಳ ಸಮಯದ ವ್ಯತ್ಯಾಸವಿದೆ,(ಏಜೆನ್ಸೀಸ್).