

ಪ್ರಮುಖ ಮುಖ್ಯಾಂಶಗಳು
"ಮಹಿಳಾ ಮೀಸಲಾತಿ ಬಿಲ್ ಅನ್ನು ವಿರೋಧಿಸುವ ಮೂಲಕ ವಿಪಕ್ಷಗಳು ದೊಡ್ಡ ತಪ್ಪು ಮಾಡಿವೆ, ಇದರ ಗಂಭೀರ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ".
ನರೇಂದ್ರ ಮೋದಿ, ಪ್ರಧಾನಮಂತ್ರಿ.
"ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಅಗತ್ಯ ಮತ ಸಿಗದೆ ಹಿನ್ನಡೆಯಾಯಿತು. ಎನ್‌ಡಿಎ ನಾಯಕರಿಗೆ ಏಪ್ರಿಲ್ 17 ಕರಾಳ ದಿನ. ಏಕೆಂದರೆ, ಮೊದಲ ಬಾರಿಗೆ ಸೋಲಿನ ಭಯವನ್ನು ಕಂಡಿದ್ದಾರೆ. ಇದು ಎನ್‌ಡಿಎ ಸರ್ಕಾರದ ಅಹಂಕಾರಕ್ಕೆ ಮಹಿಳೆಯರು ಕೊಟ್ಟ ತಕ್ಕುದಾದ ಉತ್ತರ. ಪ್ರಜಾ ಪ್ರಭುತ್ವಕ್ಕೆ ಸಿಕ್ಕ ಗೆಲುವು"
ಪ್ರಿಯಾಂಕಾ ಗಾಂಧಿ, ಲೋಕಸಭಾ ಸಂಸದೆ.