ದಕ್ಷಿಣ ಕೊರಿಯಾದ ನಾಯಕಿ ಲೀ ಜೇ-ಮ್ಯುಂಗ್ ಶೇ. 57, ಸ್ವಿಟ್ಜರ್ಲೆಂಡ್‌ನ ಕರಿನ್ ಕೆಲ್ಲರ್-ಸುಟರ್ ಶೇ. 56, ಕೆನಡಾದ ಮಾರ್ಕ್ ಕಾರ್ನಿ ಶೇ.50, ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಶೇ 45. ನಾರ್ವರಿಯ ಜೋನಾಸ್ ಗಹರ್ ಸ್ಟೋರ್ ಶೇ.45, ಮೆಕ್ಸಿಕೊದ ಕ್ಲೌಡಿಯಾ ಶೀನ್‌ಬಾಮ್ ಶೇ.45, ಟ್ರಂಪ್, ಡ ಸಿಲಾ ಶೇ.43 ಹೊಂದಿದ್ದರೆ, ಇಟಲಿಯ ಜಾರ್ಜಿಯಾ ಮೆಲೋನಿ ಶೇ. 41 ರಷ್ಟು ಫಾಲೋವರ್ಸ್ನ್ನು ಹೊಂದಿದ್ದಾರೆ.