

ಪ್ರಮುಖ ಮುಖ್ಯಾಂಶಗಳು
ಪಾಕ್ ಬಾಕ್ಸರ್ ವಿರುದ್ಧ ಗೆಲುವು
ಬಾಕ್ಸರ್ಗೆ
ಟಾಂಗ್ ಕೊಟ್ಟಿದ್ದರು.
ಪಂದ್ಯಕ್ಕೂ ಮುನ್ನ ಮಿಲಿಟರಿಯಿಂದ ನನಗೆ ಕರೆ ಬಂತು, ಪಾಕ್ ವಿರುದ್ಧ ಸೋಲಬಾರದು ಎಂದು ಸೂಚನೆ ನೀಡಲಾಗಿತ್ತು ಎಂದು ಬೆರ್ವಾಲ್ ತಿಳಿಸಿದ್ದಾರೆ. ಮ್ಯಾಚ್ ತುಂಬಾ ಟಫ್ ಇತ್ತು. ಆಟದ ವೇಳೆ ಇಬ್ಬರೂ ಬಾಕ್ಸರ್‌ಗಳಿಗೆ ಗಾಯಗಳಾಗಿದ್ದವು. ಬಳಿಕ ಬೆರ್ವಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು.