ಭಾನುವಾರ(ಜ. 11) ರಾತ್ರಿ ಮುಂಬೈನಲ್ಲಿ ನಡೆದ ಶಿವಸೇನಾ(ಯುಬಿಟಿ) ಮತ್ತು ಎಂಎನ್ಎಸ್ ಜಂಟಿ ರ್ಯಾಲಿಯಲ್ಲಿ ಮರಾಠಿ ಮಾನೂಸ್ಗಳನ್ನು ಉದ್ದೇಶಿಸಿ ಇಬ್ಬರು ಮಾತನಾಡಿದ್ದು, ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮರಾಠಿ ಮನೂಸ್, ಹಿಂದೂಗಳು ಮತ್ತು ಮಹಾರಾಷ್ಟ್ರಕ್ಕಾಗಿ ತಾವು ಒಂದೂಗೂಡಿದ್ದಾಗಿ ಮತ್ತೊಮ್ಮೆ ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ.