ಈ ಅಪರೂಪದ ಮದುವೆಗೆ ಮನೆಯವರ ವಿರೋಧಿಸದಿದ್ದರೂ, ತಬಸ್ಸುಮ್ ಮತ್ತು ಅವರ ಮಕ್ಕಳನ್ನು ಉಮರ್ ಜತೆ ಕಳುಹಿಸಿದ್ದೇವೆ. ಅಲ್ಲದೆ ಅವರ ಪಾಲಿನ ಒಡವೆ-ವಸ್ತುಗಳನ್ನು ಕೊಟ್ಟಿದ್ದೇವೆ ಇನ್ನು ಮುಂದೆ ತಬಸ್ಸುಮ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಆಕೆಯ ಅತ್ತೆ-ಮಾವ ಸಂಪರ್ಕ ಕಡಿದುಕೊಂಡಿದ್ದಾರೆ. ಕೊನೆಗೆ ಗ್ರಾಮ ಪಂಚಾಯಿತಿ ಕೂಡ ತಬಸ್ಸುಮ್ ಮತ್ತು ಉಮರ್ ಒಟ್ಟಿಗೆ ಜೀವನ ನಡೆಸುವ ನಿರ್ಧಾರಕ್ಕೆ ಸಾಮಾಜಿಕ ಒಪ್ಪಿಗೆ ನೀಡಿದೆ,(ಏಜೆನ್ಸೀಸ್).