ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು, ಹೆತ್ತವರ ಮಾತು ಕೇಳದೆ, ಶೂಟಿಂಗ್ಗಾಗಿ ಬಂದ ವೇಳೆಯೇ ಮದುವೆ ಆಗಿರುವುದು ಸರಿಯಲ್ಲ. ಇದು ಲವ್ ಜಿಹಾದ್ ಬಿಟ್ಟರೆ ನಿಜವಾದ ಪ್ರೀತಿಯಲ್ಲ ಎಂದಿದ್ದಾರೆ. ಇನ್ನೂ ಕೆಲವರು, ಮೊನಾಲಿಸಾ ಅಪ್ರಾಪ್ತೆ. ಆಕೆಯದ್ದು ಮದುವೆ ವಯಸ್ಸಲ್ಲ ಎಂದು ಹೇಳಿದ್ದಾರೆ. ಈ ನೆಗೆಟಿವ್ಗಳ ನಡುವೆ ಕೇರಳದ ಶಿಕ್ಷಣ ಸಚಿವ ಶಿವಾನ್ ಕುಟ್ಟಿ ಮಾತನಾಡಿ, ಇದಲ್ಲವೇ ನಿಜವಾದ ಕೇರಳ ಸ್ಟೋರಿ? ನಾವು ಹೆಮ್ಮೆ ಪಡಬೇಕು. ಇವರಿಬ್ಬರ ಧೈರ್ಯವನ್ನು ಮೆಚ್ಚಬೇಕು ಎಂದರು.