ನಕ್ಸಲ್ ನಿಗ್ರಹ ಕಾರ್ಯಾಚರಣೆಗಳು, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ ಮೂಲಕ ಭಯೋತ್ಪಾದನೆಗೆ ನೀಡಿದ ತಕ್ಕ ಪ್ರತ್ಯುತ್ತರ, ಜಿಎಸ್‌ಟಿ (GST) ಸುಧಾರಣೆಗಳು, ಆರ್ಥಿಕ ಪ್ರಗತಿ, ಡಿಜಿಟಲ್ ಇಂಡಿಯಾ, ಮೂಲಸೌಕರ್ಯ ವಿಸ್ತರಣೆ, ಕಲ್ಯಾಣ ಯೋಜನೆಗಳು, ರಕ್ಷಣಾ ವಲಯದ ಸ್ವಾವಲಂಬನೆ ಮತ್ತು ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದತಿ ಪ್ರಮುಖವಾಗಿ ಇದರಲ್ಲಿ ಒಳಗೊಂಡಿರಲಿವೆ.