ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸಿರುವುದೇ ರಾಜ್ಯದ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು, ಇದು ಬಿಜೆಪಿಯವರ ಒಳಸಂಚಾಗಿದ್ದು, ಇದರ ವಿರುದ್ಧ ತಾವು ಕೋಲ್ಕತ್ತಾದಿಂದ ದೆಹಲಿಯವರೆಗೆ ಹೋರಾಡುವುದಾಗಿ ಘೋಷಿಸಿದರು. ಅಲ್ಲದೆ, ಬಿಜೆಪಿ ಹಟಾವೋ, ದೇಶ್ ಬಚಾವೋ ಎಂಬ ಘೋಷಣೆಯೊಂದಿಗೆ ಅಲ್ಲಿ ನೆರೆದಿದ್ದವರನ್ನು ಹುರಿದುಂಬಿಸಿದರು.