ಆದರೆ, ಅವರ ಮೊಮ್ಮಗ ಮೊಹಮ್ಮದ್ ವಸೀಮ್ ಅಯ್ಯುಬ್ ಮುಲ್ಲಾ ಅವರು ಅವರ ನೆಕ್ಲೇಸ್‌ನಲ್ಲಿ ರಹಸ್ಯವಾಗಿ ಅಳವಡಿಸಿದ್ದ GPS ಟ್ರ್ಯಾಕರ್ ಅನ್ನು ಸಕ್ರಿಯಗೊಳಿಸಿದ್ದಾರೆ. ಮಹಿಳೆ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದಾಳೆ. ಮೊಮ್ಮಗ ವಸೀಮ್ ಅವರು ನೆಕ್ಲೇಸ್‌ನಲ್ಲಿರುವ GPS ಡಿವೈಸ್ ಅನ್ನು ಆನ್ ಮಾಡಿ, ಸ್ಥಳವನ್ನು ಟ್ರ್ಯಾಕ್ ಮಾಡಿದ್ದಾರೆ. ಇದು ಮನೆಯಿಂದ ಕೇವಲ 5 ಕಿ.ಮೀ ದೂರದ ಆಸ್ಪತ್ರೆಯನ್ನು ಸೂಚಿಸಿದೆ.