ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿದ್ದು, ಅನ್‌ಲಾಫುಲ್ ಅಕ್ಟಿವಿಟೀಸ್ (ಪ್ರಿವೆನ್ಷನ್) ಆಕ್ಟ್ (ಯುಎಪಿಎ), ಎಕ್ಸ್‌ಪ್ಲೋಸಿವ್ಸ್ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಫರೀದಾಬಾದ್‌ನಲ್ಲಿ 350 ಕೆಜಿ ಸ್ಫೋಟಕಗಳು, ಆಯುಧಗಳು ಸೀಜ್ ಆಗಿದ್ದು, ಫೋರೆನ್ಸಿಕ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್).