_1785738207092.webp?w=480&auto=format%2Ccompress&fit=max)
_1785738207092.webp?w=480&auto=format%2Ccompress&fit=max)
ಹೈದರಾಬಾದ್: ನಗರದ ಬೋರಾಬಂಡ ಪ್ರದೇಶದಲ್ಲಿ ಭಾನುವಾರ (ಆಗಸ್ಟ್ 02) ಅಪ್ರಾಪ್ತ ಬಾಲಕನೊಬ್ಬನ ಬೇಜವಾಬ್ದಾರಿ ಚಾಲನೆಗೆ ಭೀಕರ ಅಪಘಾತ ಸಂಭವಿಸಿದೆ. ಚಾಲನಾ ಪರವಾನಗಿ (ಲೈಸೆನ್ಸ್) ಇಲ್ಲದೆ ಕಾರು ಚಲಾಯಿಸುತ್ತಿದ್ದ 17 ವರ್ಷದ ಯುವಕ, ರಸ್ತೆ ಬದಿಯಲ್ಲಿದ್ದ 7 ದ್ವಿಚಕ್ರ ವಾಹನಗಳಿಗೆ ಸರಣಿ ಡಿಕ್ಕಿ ಹೊಡೆದ ಬಳಿಕ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರಿಗೆ ಜೋರಾಗಿ ಗುದ್ದಿದ (Hyderabad Accident) ಪರಿಣಾಮ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ.
ರಕ್ಷಣೆಗೆ ಓಡೋಡಿ ಬಂದ ಸಾರ್ವಜನಿಕರು!