ಟಿವಿಕೆ ಸರ್ಕಾರ ರಚನೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ನಾಯಕರು ಮತ್ತು ಇತರೆ ಎಡ ಪಂಥೀಯ ನಾಯಕರಿಗೆ ಖಾತೆ ಹಂಚಿಕೆ ಚರ್ಚೆಗಳು ಪೂರ್ಣಗೊಂಡ ನಂತರ ನಂತರದ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಬಹುದು. ವಿಜಯ್ ಅವರ ಹೊಸ ಸರ್ಕಾರ ಮೇ 13 ರ ಮೊದಲು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಾಗುತ್ತದೆ. ಹೊಸ ಸರ್ಕಾರವು ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಐಯುಎಂಎಲ್ ಪಕ್ಷವನ್ನು ಒಳಗೊಂಡಿದೆ, (ಏಜೆನ್ಸೀಸ್).