ಚುನಾವಣಾ ಆಯೋಗ ಎನ್ನುವುದು ಕೇವಲ ಭಾರತದ ಹೆಮ್ಮೆ ಮಾತ್ರವಲ್ಲ, ಇದು ಪ್ರಜಾಪ್ರಭುತ್ವದ ಆತ್ಮವಗಿದ್ದ, ಈ ಸಂಸ್ಥೆಗೆ ಧಕ್ಕೆ ಉಂಟಾದರೆ, ನಾವು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದರಂತೆ. ಪ್ರಧಾನಿ ಅವರನ್ನು ಬೇಟಿ ಮಾಡಿದ ಮರುದಿನದಿಂದ ಚುನಾವಣಾ ಆಯೋಗದ ಮೇಲೆ ಮಂತ್ರಿಗಳ ಆಕ್ರೋಶ ಸಮಾಪ್ತಿಯಾಯಿತೆಂದು ಖರೇಶಿ ಹೇಳಿದ್ದಾರೆ, (ಏಜನ್ಸೀಸ್).