

ಪ್ರಮುಖ ಮುಖ್ಯಾಂಶಗಳು
ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ರಾತ್ರಿ 9.30 ರಿಂದ 11.05 ರ ನಡುವೆ
ಇದ್ದಕ್ಕಿದ್ದಂತೆ ಎದ್ದು ಎಮರ್ಜೆನ್ಸಿ ಡೋರ್ಗೆ ಹೊಡೆಯಲು ಶುರು ಮಾಡಿ. ತೆರೆಯಲು ಯತ್ನಿಸಿದ. ಕ್ಯಾಬಿನ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಆತನನ್ನು ತಡೆಯಲು ಯತ್ನಿಸಿದಾಗ ಅವರಿಗೆ ಬೆದರಿಕೆ ಹಾಕಿದ್ದಾನೆ. ಇದರಿಂದ ವಿಮಾನದ ಕಿಟಕಿ ಹಾಗೂ ಪ್ಯಾನೆಲ್ಗೆ ಹಾನಿಯಾಗಿದೆ. ಅಲ್ಲದೆ ಸಹ ಪ್ರಯಾಣಿಕರ ಸುರಕ್ಷತೆಗೆ ಅಪಾಯ ತಂದೊಡ್ಡಿದ್ದಾನೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಬಾಟಿಕ್ ವಿಮಾನ ರಾತ್ರಿ 11:30ಕ್ಕೆ ಕೊಚ್ಚಿನ್ ಏರ್ಪೋರ್ಟ್ನಲ್ಲಿ, ಲ್ಯಾಂಡ್ ಆದ ಕೂಡಲೇ ಆತನನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಯಿತು. ವಿಮಾನಕ್ಕೆ ಹಾನಿ ಮಾಡಲು ಯತ್ನ, ಕ್ರಿಮಿನಲ್ ಬೆದರಿಕೆ ಹಾಗೂ ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸದಿರುವ ಆರೋಪದ ಮೇರೆಗೆ ಜಮ್ಶೀರ್ ಅಥಾನಿಕ್ಕಲ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ,