ವಿದೇಶದಲ್ಲಿರುವ ಯುವಕರು ತಮ್ಮ ಸಂಬಂಧ, ಸ್ಟಾರ್ಟ್ಅಪ್, ದೇಹ, ಕೆಲಸ, ಶಾಂತಿ ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ. ಅವರು ಬೇರೆಯವರಿಗೆ ಒಪ್ಪಿಸುವ ಬದಲಾಗಿ ಕಾರ್ಯರೂಪಕ್ಕೆ ತರುವಲ್ಲಿ ಯೌವ್ವನವನ್ನು ಕಳೆಯುತ್ತಾರೆ. ಆದರೆ, ಭಾರತೀಯರಂತೆ ನಿರ್ಧಾರಗಳನ್ನು ಪೋಷಕರು, ಕುಟುಂಬಗಳು ಮತ್ತು ಸಮಾಜಕ್ಕೆ ಸಮರ್ಥಿಸುವ ಪ್ರಮೇಯವೇ ಅವರಿಗಿಲ್ಲ ಎಂದು ಹೇಳಿದ್ದಾರೆ.