ಈ ಬಗ್ಗೆ ವಿಜಯರನ್ ಅವರ ಸಹೋದರ ಮಾತನಾಡಿ, ಕೋವಿಡ್ ಕಾಲದ ನಂತರ ಅವರು ಒಂದು ಕಣ್ಣು ದೃಷ್ಟಿ ಕಳೆದುಕೊಂಡಿತ್ತು. ಮತ್ತೊಂದರಲ್ಲಿ ಮಾತ್ರ ನೋಡಲು ಸಾಧ್ಯವಾಗುತ್ತಿತ್ತು. ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದರಿಂದ ಆತ ನೊಂದಿದ್ದ. ಹೀಗಾಯ್ತಲ್ಲ ಎಂದು ಬೇಸತ್ತು ಹೋಗಿದ್ದ. ಅದೇ ಘಟನೆ ಅವನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿರಬಹುದು ಎಂದು ಹೇಳಿದ್ದಾರೆ.