ಸೌಗತ್ ರಾಯ್ ಮೊದಲು 1977ರಲ್ಲಿ ಬ್ಯಾರಕ್‌ಪೋರ್‌ನಿಂದ ಲೋಕಸಭೆಗೆ ಪ್ರವೇಶಿಸಿದರು. ನಂತರ ಅವರು 1987 ಮತ್ತು 2009ರ ನಡುವೆ ಸತತ ಐದು ಅವಧಿಗೆ ಪಶ್ಚಿಮ ಬಂಗಾಳ ವಿಧಾನಸಭೆ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಡಮ್-ಡಮ್‌ನಿಂದ ಮತ್ತೆ ಸಂಸತ್ತಿಗೆ ಮರಳಿದ್ದು, ನಿರಂತರ ಗೆಲುವು ಸಾಧಿಸಿದ್ದಾರೆ. ಟಿಎಂಸಿ ಸೇರುವ ಮೊದಲು, ರಾಯ್ ಕಾಂಗ್ರೆಸ್ನಲ್ಲಿದ್ದರು.