ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಪೆಸಿಫಿಕ್ ಪ್ರದೇಶ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಿಂದ ಸಂಪೂರ್ಣ ಚಂದ್ರಗ್ರಹಣ ಗೋಚರಿಸಲಿದ್ದು, ಭಾರತದಲ್ಲಿ, ಪೂರ್ಣ ದೃಶ್ಯಾವಳಿಗಳು ಕಾಣಿಸುವುದಿಲ್ಲ ಬದಲಿಗೆ, ಸೂರ್ಯಾಸ್ತದ ಸಮಯದಲ್ಲಿ ಚಂದ್ರೋದಯವಾಗುವಾಗ ಗ್ರಹಣದ ಕೇವಲ ಅಂತಿಮ ಹಂತ ಮಾತ್ರ ಕಾಣಿಸಿಕೊಳ್ಳಲಿದೆ.