ಜುಲೈ 20ರಂದು ಸೋಮಾವಾರ ಸಂಸತ್ ಚಲೋ ಹಮ್ಮಿಕೊಂಡಿತ್ತು ಇದರಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಭಾಗಿಯಾಗಿದ್ದರು. ಈ ವೇಳೆ ಹೋರಾಟಗಾರರ ಮೇಲೆ ಪೊಲೀಸರು ನಡೆಸಿದ ದಾಳಿ, ಹಲ್ಲೆ ವಿರುದ್ಧ ಬಾಲಿವುಡ್ ನಟರು, ಗಾಯಕರು, ಸಾಹಿತಿಗಳು ಕಿಡಿಕಾರಿದರು ಅಲ್ಲದೆ, ವಿದ್ಯಾರ್ಥಿಗಳಿಗೆ ಬೆಂಬಲ ಕೊಟ್ಟರು. ಇನ್ನು ಇಂಡಿಯಾ ಒಕ್ಕೂಟ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿತ್ತು.