_1786933049427.webp?w=480&auto=format%2Ccompress&fit=max)
_1786933049427.webp?w=480&auto=format%2Ccompress&fit=max)
ತಮಿಳುನಾಡು ವಿಧಾನಸಭೆಯಲ್ಲಿ ದಶಕಗಳಿಂದ ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಪಕ್ಷಗಳ ನಡುವೆ ಮಾತ್ರ ರಾಜಕೀಯ ಪೈಪೋಟಿ ನಡೆಯುತ್ತಿತ್ತು. ಆದರೆ ಈಗ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಬಂದಿದ್ದು, ಈ ಹೊಸ ವಿಧಾನಸಭೆಯಲ್ಲಿ ಇವೆರಡೂ ಪಕ್ಷಗಳಿಗೆ ಸೇರದೆ, ಸಂಪೂರ್ಣ ಏಕಾಂಗಿಯಾಗಿರುವ ಒಬ್ಬೇ ಒಬ್ಬ ವಿರೋಧಿ ಶಾಸಕರಿಂದ ಸರ್ಕಾರವು ವಿರೋಧವನ್ನು ಎದುರಿಸುತ್ತಿದೆ.
ಯಾರೀ ಎಂ. ಭೋಜರಾಜನ್..?
ಸದನದಿಂದ ಹೊರನಡೆದ ಭೋಜರಾಜನ್
ಎಫ್‌ಸಿಆರ್‌ಎ ಮಸೂದೆ!..
ಡಿಲಿಮಿಟೇಶನ್!
ಶಾಶ್ವತ ವಿರೋಧಿಯಲ್ಲ ಈ ಬಿಜೆಪಿ ಶಾಸಕ