ಇನ್ನೂ ಯುವತಿ ಈ ಹೇಳಿಕೆ ಹೊರಬರುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಭರಪೂರ ಕಾಮೆಂಟ್ಗಳು ಮಾಡಿದ್ದಾರೆ.ಅನೇಕ ಬೆಂಗಳೂರಿಗರು ಈ ಹೇಳಿಕೆಯನ್ನು ಸ್ವಾಗತಿಸಿದ್ದು, "ನಮ್ಮ ನಗರದ ಸಂಸ್ಕೃತಿಯೇ ಅಂತಹದ್ದು, ಇಲ್ಲಿ ಎಲ್ಲರಿಗೂ ಗೌರವ ಮತ್ತು ಸುರಕ್ಷತೆ ಸಿಗುತ್ತದೆ" ಎಂದು ಕಮೆಂಟ್ ಮಾಡಿದ್ದಾರೆ.