ವಿಶ್ವದ ದೊಡ್ಡ ದೊಡ್ಡ ಹಿಟ್ಟರ್‌ಗಳಾದ ಆ್ಯಂಡ್ರೆ ರಸೆಲ್, ಕ್ರಿಸ್ ಗೇಲ್ ಅವರಂತಹ ಬ್ಯಾಟರ್‌ಗಳಿಗೆ ಬೌಲಿಂಗ್ ಮಾಡಿರುವ ಆರ್ಚರ್, ಅವರೆಲ್ಲರನ್ನು ಬಿಟ್ಟು ಕೆ.ಎಲ್. ರಾಹುಲ್ ಅವರ ಬ್ಯಾಟಿಂಗ್ ತಮಗೆ ಅತ್ಯಂತ ಕಠಿಣ ಸವಾಲಾಗಿತ್ತು ಎಂದು ಹೇಳಿರುವುದು ರಾಹುಲ್ ಅವರ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿಯಾಗಿದೆ,(ಏಜೆನ್ಸೀಸ್).