ಗಾಜಾ ಮತ್ತು ಕಾಶ್ಮೀರ ಒಂದೇ ಸಮಸ್ಯೆ ಮತ್ತು ಒಂದೇ ಪರಿಹಾರ ಅದವೇ ಜಿಹಾದ್ ಎಂದು ಅವರು ಹೇಳಿದ್ದರು. ನಮಗೆ ದಾನ ಬೇಡ, ಸ್ವಾತಂತ್ರ್ಯ ಬೇಕು. ಪ್ಯಾಲೆಸ್ಟೈನ್ ಮತ್ತು ಕಾಶ್ಮೀರದ ಶತ್ರುಗಳು ನಮ್ಮ ಶತ್ರುಗಳು. ಇಸ್ರೇಲ್ನ್ನು ಮಂಡಿಯೂರಿದಂತೆಯೇ, ನಾವು ಕಾಶ್ಮೀರದಲ್ಲಿಯೂ ಅದೇ ರೀತಿ ಮಾಡುತ್ತೇವೆ ಎಂದು ಅವರು ಹೇಳಿದ್ದರು,(ಏಜನ್ಸೀಸ್).