ತಮ್ಮ ಎಕ್ಸ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಶೂಟರ್ ಮನು ಭಾಕರ್, ನಿಮ್ಮ ಭಾಷೆ ನಿಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ, ಅದು ನೀವು ಯಾರೆಂದು ಹೇಳುತ್ತದೆ, ನೀವು ನಿಮ್ಮ ಪದಗಳನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಬೇಕು, ಏಕೆಂದರೆ ಇಲ್ಲದಿದ್ದರೆ ನೀವು ಏನು ಯೋಚಿಸುತ್ತೀರೋ ಅದೇ ಆಗುತ್ತೀರಿ ಎಂದು ಹೇಳಿದ್ದಾರೆ.