_1786081020595.webp?w=480&auto=format%2Ccompress&fit=max)
_1786081020595.webp?w=480&auto=format%2Ccompress&fit=max)
ಕೋಲ್ಕತ್ತಾ: ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಹಲವು ವಿಚಿತ್ರ ಹಾಗೂ ಸಾಹಸಮಯ ವೀಡಿಯೊಗಳು ವೈರಲ್ ಆಗುವುದನ್ನು ನಾವು ನೋಡಿರುತ್ತೇವೆ. ಅದೇ ರೀತಿ ಇದೀಗ ಕೋಲ್ಕತಾದಲ್ಲಿ ಯುವಕನೊಬ್ಬ
ಯಾವುದೇ ಸುರಕ್ಷತಾ ಉಪಕರಣಗಳಿಲ್ಲದೆ, ಬೃಹತ್ ಎತ್ತರದ ಲೈಟ್ ಕಂಬದ ತುದಿಯಲ್ಲಿ ನೇತಾಡುತ್ತಾ ಅತ್ಯಂತ ಸರಳವಾಗಿ ಪುಲ್-ಅಪ್ಸ್
(
Lamp Post Pull Ups)
ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ಗಳ ಮಹಾಪೂರ