_1786601921977.webp?w=480&auto=format%2Ccompress&fit=max)
_1786601921977.webp?w=480&auto=format%2Ccompress&fit=max)
ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದಲ್ಲಿ ಶುದ್ಧೀಕರಣ ಪೂಜೆ ನಡೆಸಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದು, ಈ ವಿಚಾರ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನದಂದು ತೀವ್ರ ಗಲಾಟೆಗೆ ಕಾರಣವಾಯಿತು.
ಜೆ ಪಿ ನಡ್ಡಾ ಹೇಳಿದ್ದೇನು..?
ಬಿಜೆಪಿ ತಿರುಗೇಟು!..