ಇನ್ನು, ಪ್ರಶ್ನೆ ಕೇಳಿದ ಬಳಿಕ ಆಯ್ಕೆಗಳಾಗಿ ಸಿಡ್ ಎಮೆರಿ, ಟಾಮಿ ವಾರ್ಡ್, ಕ್ಲೌಡ್ ಜೆನ್ನಿಂಗ್ಸ್, ಮತ್ತು ಬಿಲ್ ವಿಟ್ಟಿ ಅವರ ಹೆಸರುಗಳನ್ನು ನೀಡಲಾಯಿತು. ಇಲ್ಲಿ ಟಾಮಿ ವಾರ್ಡ್ (Tommy Ward) ಹೆಸರು ಸರಿಯಾದ ಉತ್ತರ. ಅಷ್ಟಕ್ಕೂ ಏನಿದು ದಾಖಲೆ? ಟಾಮಿ ಅವರು ಯಾರ ಬೌಲಿಂಗ್ನಲ್ಲಿ ಎರಡೆರೆಡು ಬಾರಿ ಮೂರನೇ ವಿಕೆಟ್ ಆಗಿ ಔಟ್ ಆದರು ಎಂಬುದರ ವಿವರ ಹೀಗಿದೆ ನೋಡಿ.