ಇನ್ನು, ಘಟನೆ ಕುರಿತು ವಿಐಪಿ ಸಂಸ್ಕೃತಿ ಮತ್ತು ಅಧಿಕಾರದ ದುರುಪಯೋಗದ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ. ‘ಚಾಲಕನಿಗೆ ಇಷ್ಟೊಂದು ಅಧಿಕಾರವಿದ್ದರೆ, ಅಧಿಕಾರಿಯ ಪರಿಸ್ಥಿತಿ ಹೇಗಿರಬಹುದು’ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ. ಆದರೆ, ವೈರಲ್ ವಿಡಿಯೋ ಆಧರಿಸಿ ತನಿಖೆ ನಡೆಯಬೇಕಿದೆ. ಈ ಘಟನೆಗೆ ಸತ್ಯಾಸತ್ಯತೆ ಮತ್ತು ಅಧಿಕಾರಿಗಳ ಪ್ರತಿಕ್ರಿಯೆ ಏನೂ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ,(ಏಜೇನ್ಸೀಸ್).