ಈ ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಿದಾಡಿದ ಪರಿಣಾಮ, ಅನೇಕ ಬಳಕೆದಾರರು ಪೌಷ್ಟಿಕಾಂಶ ಯೋಜನೆಗಳ ಕಾರ್ಯನಿರ್ವಹಣೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಪ್ರತಿ ಮಗುವಿಗೆ 200 ಮಿ.ಲೀ ಹಾಲನ್ನು ಕೊಡಿ ಎಂದು ಸರ್ಕಾರ ಹೇಳಿದರೆ ಇಲ್ಲಿ, 500 ಮಿ.ಲೀ ಹಾಲನ್ನು ಬಕೆಟ್ ನೀರಿನೊಂದಿಗೆ ಬೆರಸಲಾಗುತ್ತಿದೆ ಎಂದು ಒಬ್ಬ ಬಳಕೆದಾರ ಹೇಳಿದರೆ, ಈ ಹಾಲನ್ನು ಕುಡಿದ ಮಕ್ಕಳಲ್ಲಿ ಇರುವ ಪೌಷ್ಠಕಾಂಶವು ಕರಗಿ ಹೋದರು ಆಶ್ಚರ್ಯವಿಲ್ಲ ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ,(ಏಜನ್ಸೀಸ್).