_1786879586070.webp?w=480&auto=format%2Ccompress&fit=max)
_1786879586070.webp?w=480&auto=format%2Ccompress&fit=max)
ಪಾಕಿಸ್ತಾನದಲ್ಲಿರುವ ಮುಸ್ಲಿಮರು ದೇಶದ ಶೇಕಡಾ 3 ರಿಂದ 4 ರಷ್ಟಿರುವ ಹಿಂದೂ ಜನಸಂಖ್ಯೆಯನ್ನು ಸಹಿಸಿಕೊಳ್ಳುತ್ತಾರೆ ಎಂಬ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿಕೆಗೆ ಪ್ರಸಿದ್ಧ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್ (Javed Akhtar) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜರ್ದಾರಿ ವಿರುದ್ಧ ವ್ಯಂಗ್ಯವಾಡಿದ ಅಖ್ತರ್, ಪಾಕಿಸ್ತಾನಿ ನಾಯಕ ಶೇಕಡಾ 10 ಕ್ಕಿಂತ ಕಡಿಮೆಯಿರುವ ಯಾವುದಕ್ಕೂ ಎಂದಿಗೂ ಸ್ಪಂದಿಸುವುದಿಲ್ಲ ಎಂದು ಕುಟುಕಿದ್ದಾರೆ.
ಹಿಂದೂಗಳನ್ನು ಸಹಿಸಿಕೊಳ್ಳುತ್ತೇವೆ ಎಂದಿದ್ದ ಪಾಕ್ ಅಧ್ಯಕ್ಷ
ಪಾಕಿಸ್ತಾನ ಮತ್ತು ನರಕದ ನಡುವೆ ಆಯ್ಕೆ ಬಂದಾಗ...