ಆದ್ದರಿಂದ, ಜನವರಿ 15ರಂದು ನಡೆಯಲಿರುವ ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ಅನುಮತಿ ಹಾಗೂ ಪೊಲೀಸ್ ರಕ್ಷಣೆಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂಬ ಪಿ. ಮುರುಗನ್ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಪಾರಂಪರಿಕ ಕ್ರೀಡೆಯಾದ ಎತ್ತುಗಳನ್ನು ಓಡಿಸುವ ಸ್ಪರ್ಧೆಯಾದ ಜಲ್ಲಿಕಟ್ಟನ್ನು ಸಾಮಾನ್ಯವಾಗಿ ಪೊಂಗಲ್ ಹಬ್ಬದ ವೇಳೆ ಮದುರೈ, ತಿರುಚಿರಾಪಳ್ಳಿ, ತೇಣಿ ಮತ್ತು ಶಿವಗಂಗೆ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.