ಈ ದೊಡ್ಡ ಮಟ್ಟದ ಫಲಿತಾಂಶ ಹೊರ ಹೊಮ್ಮಲು ಮಹಿಳೆಯರು ಮತ್ತು ಯುವಕರ ಪಾತ್ರ ದೊಡ್ಡದಿದ್ದು, ಬಿಹಾರದ ಕೆಲವು ಪಕ್ಷಗಳು 'ಎಂವೈ' ( ಮುಸ್ಲಿಂ, ಯಾದವ್ ) ಎಂಬ ಓಲೈಕೆ ಸೂತ್ರಕ್ಕೆ ಜೋತು ಬಿದ್ದವು, ನಮ್ಮ ಹೊಸ 'ಎಂವೈ' (ಮಹಿಳೆಯರು, ಯುವಕರು) ಸೂತ್ರ ನಮ್ಮ ಮೇಲೆ ಭರವಸೆ ಇಟ್ಟಿದ್ದು, ಅದನ್ನು ನೂತನ ಸರ್ಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದರು, (ಏಜೆನ್ಸೀಸ್).