ದ್ವಿತೀಯ ಬ್ಯಾಟಿಂಗ್ ಮೂಲಕ 271ರನ್ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, ಫಿನ್ ಅಲೆನ್ 38 ಎಸೆತಗಳಲ್ಲಿ 80 ರನ್ ಗಳಿಸುವ ಮೂಲಕ ಭರ್ಜರಿ ಗುರಿ ಬೆನ್ನಟ್ಟಿದ್ದರು. ಆದರೆ ಅವರು ಔಟ್ ಆದ ಬಳಿಕ ತಂಡ ಉತ್ತಮ ಪ್ರದರ್ಶನ ನೀಡಿದರು, ಟೀಂ ಇಂಡಿಯಾದ ಬೌಲರ್ ಅರ್ಶ್ದೀಪ್ ಸಿಂಗ್ ಐದು ವಿಕೆಟ್ ಗೊಂಚಲು 225ರನ್ಗೆ ಆಲೌಟ್ ಆಗುವಂತೆ ಮಾಡಿತು (ಏಜೆನ್ಸೀಸ್).