

ಪ್ರಮುಖ ಮುಖ್ಯಾಂಶಗಳು
‘ಹಾವು ಮತ್ತು ಮುಂಗಸಿ’ಯ ಕಥೆಯನ್ನು ನಿವೇಲ್ಲಾ ಕೇಳಿದ್ದೀರಾ ಅಲ್ಲವೇ? ಅಲ್ಲಿ ಮಗುವನ್ನು ಮುಂಗುಸಿ ಹಾವಿನಿಂದ ಕಾಪಾಡುತ್ತೆ. ಆದ್ರೆ ಈ ವಿಡಿಯೋದಲ್ಲಿ ಮುಂಗುಸಿಯೊಂದು ಪುಟ್ಟ ಹುಡುಗಿಯ ಜತೆ ಆಟವಾಡಿದೆ. ಹುಡುಗಿ ಮತ್ತು ಮುಂಗುಸಿಯ ನಡುವಿನ ಪ್ರೀತಿ (Love), ಬಾಂಧವ್ಯದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ನಮ್ಮದೆನ್ನುವ ಭಾವವೆ ಪ್ರೀತಿ