ನಮ್ಮ ಸಂಸ್ಥಾಪಕಿ ಶ್ರೀಮತಿ ನೀತಾ ಅಂಬಾನಿ ಅವರು ಯಾವಾಗಲೂ ಉತ್ತಮ ಜಗತ್ತನ್ನು ರೂಪಿಸಲು ಮಹಿಳೆಯರ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದಾರೆ. ಶಿಕ್ಷಣ, ಕ್ರೀಡೆ, ಆರೋಗ್ಯ, ಗ್ರಾಮೀಣ ಪರಿವರ್ತನೆ, ಕಲೆ ಮತ್ತು ಸಂಸ್ಕೃತಿಯಾದ್ಯಂತ ಅವರ ಕೆಲಸದ ಮೂಲಕ, ಅವರು ಅಸಂಖ್ಯಾತ ಮಹಿಳೆಯರನ್ನು ತಮ್ಮನ್ನು ತಾವು ನಂಬಲು ಮತ್ತು ಅವರ ಅಪರಿಮಿತ ಸಾಮರ್ಥ್ಯಕ್ಕೆ ಏರಲು ಅವರು ಪ್ರೇರೇಪಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.