ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ, ಈ ರಸ್ತೆ ವಿಯೆಟ್ನಾಂನ ಅತಿದೊಡ್ಡ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಒಂದಾಗಿದ್ದು, ಪ್ರವಾಸಿಗರು ಹೆಚ್ಚಾಗಿ ಫೋಟೋ ಕ್ಲಿಕ್ಕಿಸಲು, ಟ್ರ್ಯಾಕ್‌ಗಳ ಪಕ್ಕದಲ್ಲಿ ಕಾಫಿ ಕುಡಿಯಲು ಮತ್ತು ರೀಲ್‌ಗಳನ್ನು ಶೂಟ್ ಮಾಡಲು ಭೇಟಿ ನೀಡುತ್ತಾರೆ. ಆದರೆ, ಭಾರತೀಯ ಗುಂಪು ಅದೇ ಸ್ಥಳದಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡಿದ್ದು, ಇಂಟರ್ನೆಟ್ನಲ್ಲಿ ಟೀಕೆಗಳನ್ನು ಎದುರಿಸಿತು.