ಭಾರತೀಯರು ಇಲ್ಲಿವರೆಗೆ ಒಂದೇ ಒಂದು ಆಪರೇಟಿಂಗ್ ಸಿಸ್ಟಮ್ ತಯಾರಿಸಿಲ್ಲ ಎಂದು ಇವನು ಹೇಳುತ್ತಿದ್ದಾನೆ. ಇವನಿಗೆ ಬಾಸ್ ಲಿನುಕ್ಸ್ (BOSS Linux), ಮಾಯಾ ಓಎಸ್ (Maya OS), ಫ್ರೈಮ್ ಓಎಸ್ (PrimeOS), ಭಾರ್ ಓಎಸ್(BharOS), ಇಂಡಸ್ ಓಎಸ್(IndusOS) ಇವುಗಳ ಬಗ್ಗೆ ಮಾಹಿತಿಯೇ ಇಲ್ಲ. ಕಾಂಗ್ರೆಸ್ಗೆ ಕೇವಲ ಭಾರತ ಮತ್ತು ಭಾರತೀಯರನ್ನು ಅಗೌರಿಸುವುದೇ ಇವರ ಕೆಲಸವಾಗಿದೆ ಎಂದಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ,(ಏಜನ್ಸೀಸ್).