ಪ್ರಸ್ತುತ ಭಾರತದಲ್ಲಿ ಹಠಾತ್ತನೆ, ತಮಿಳು ಭಾಷೆಯನ್ನು ಅರ್ಥಮಾಡಿಕೊಳ್ಳದ, ತಮಿಳು ಜನರನ್ನು ಅರ್ಥಮಾಡಿಕೊಳ್ಳದ, ಮರಾಠಿ,ಬಂಗಾಳಿ ಹಾಗೂ ಕೇರಳದ ಜನರನ್ನು ಅರ್ಥಮಾಡಿಕೊಳ್ಳದ ಕೆಲವು ಅಜ್ಞಾನಿ ಜನರಿದ್ದಾರೆ. ಅವರು ಬಂದು, 'ಇಲ್ಲ, ಇವುಗಳಲ್ಲಿ ಯಾವ ಇತಿಹಾಸವೂ ಪ್ರಸ್ತುತವಲ್ಲ, ಯಾವ ಕಲ್ಪನೆಯೂ ಪ್ರಸ್ತುತವಲ್ಲ, ಯಾವ ಭಾಷೆಯೂ ಪ್ರಸ್ತುತವಲ್ಲ. ಆರ್ಎಸ್ಎಸ್ ನಿಗದಿಪಡಿಸಿದ ಭಾಷೆ ಮತ್ತು ಇತಿಹಾಸ ಮಾತ್ರ ಮುಖ್ಯ ಹಾಗೂ ಪ್ರಸ್ತು' ಎಂದು ಹೇಳುತ್ತಾರೆ ಎಂದು ಕಿಡಿಕಾರಿದ್ದಾರೆ.