ರಾಜ್ಕೋಟ್ನಲ್ಲಿ ನಡೆದ ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಹಣದುಬ್ಬರ ನಿಯಂತ್ರಣದಲ್ಲಿದೆ, ಸ್ಥೂಲ ಸ್ಥಿರತೆ ಪ್ರಬಲವಾಗಿದೆ ಹಾಗೂ ಭಾರತ ಇಂದು ಅಭೂತಪೂರ್ವ ನಿಶ್ಚಿತತೆಯೊಂದಿಗೆ ಎದ್ದು ಕಾಣುತ್ತಿದೆ. ಶೀಘ್ರದಲ್ಲೇ ಮೂರನೇ ಆರ್ಥಿಕ ರಾಷ್ಟ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.