ಚಂದ್ರಗ್ರಹಣ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ, ರಾಜಸ್ಥಾನ, ಜಮ್ಮು-ಕಾಶ್ಮೀರ, ಮಣಿಪುರ ಮತ್ತಿತರ ರಾಜ್ಯಗಳಲ್ಲಿ ಗೋಚರಿಸುತ್ತದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯಗಳಲ್ಲಿ ಸಂಪೂರ್ಣ ಗ್ರಹಣ ವೀಕ್ಷಣೆ ಸಾಧ್ಯ. ಈ ಗ್ರಹಣದ ಫಲಗಳು 3 ವಾರದ ಸಮಯದಲ್ಲಿ ಮನುಷ್ಯನಿಗೆ ಕಾಣುತ್ತದೆ. ಇದು ಬಹಳ ತೀಕ್ಷ್ಣವಾಗಿದ್ದು, ದೇಶದ ಉತ್ತರ ಭಾಗ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಭಾಗಗಳಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಲು ಭಾರತ ಸಜ್ಜಾಗಲೇಬೇಕು.