ಭಾರತದಲ್ಲಿ ಚಿರತೆಗಳು ಅಳಿದುಹೋದ ಹಲವು ದಶಕಗಳ ನಂತರ, 2022ರ ಸೆಪ್ಟೆಂಬರ್ 17,ರಂದು ಮುಖಿಯನ್ನು ಭಾರತದಲ್ಲಿ ಪುನಃ ಪರಿಚಯಿಸಲಾಯಿತು.ನಂತರ ಪ್ರಧಾನಿ ನರೇಂದ್ರ ಮೋದಿ ಅವರು ನಮೀಬಿಯಾದಿಂದ ತಂದ ಎಂಟು ಚಿರತೆಗಳು, ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದರು(ಏಜೆನ್ಸೀಸ್).