ಬಳಿಕ ಪೆದ್ದರವೀಡು ಅಂಕಾರಮ್ಮ ದೇವಸ್ಥಾನದ ಬಳಿ ಕಾರನ್ನು ನಿಲ್ಲಿಸಿ, ಶ್ರೀನುವಿನ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಲಾಲು ಶ್ರೀನು ನೋವಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದು, ಹೇಗಾದರೂ ಸಿಕ್ಕಿ ಹಾಕಿಕೊಳ್ತೇವೆಂದು ಭಾವಿಸಿ ಝಾನ್ಸಿ ಮತ್ತು ಅವಳ ಸಹೋದರ ಇಬ್ಬರೂ ಠಾಣೆಗೆ ಬಂದು ಶರಣಾಗಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಬಂಧಿಸಲಾಗುವುದು ಎಂದಿದ್ದಾರೆ (ಏಜೆನ್ಸೀಸ್).