ಭಾರತದಲ್ಲಿ IVF ಹಾಗೂ ಅಂಡಾಣು ಸಂಗ್ರಹಕ್ಕೆ ಕಟ್ಟುನಿಟ್ಟಿನ ನಿಯಮಗಳಿವೆ. Assisted Reproductive Technology (Regulation) Act, 2021 ಪ್ರಕಾರ, ಅಂಡಾಣು ಮಾರಾಟ ಅಥವಾ ಕಳ್ಳಸಾಗಣೆ ಶಿಕ್ಷಾರ್ಹ ಅಪರಾಧ, ಒಬ್ಬ ಮಹಿಳೆಯಿಂದ ಕೇವಲ ಒಂದೇ ಬಾರಿ ಅಂಡಾಣು ಸಂಗ್ರಹಿಸಲು ಅನುಮತಿ, ದಾನಿಯ ವಯಸ್ಸು 23ರಿಂದ 35 ವರ್ಷದೊಳಗಿರಬೇಕು ಅಲ್ಲದೆ, ಪ್ರಕ್ರಿಯೆ ಪಾರದರ್ಶಕ ಹಾಗೂ ಸುರಕ್ಷಿತವಾಗಿರಬೇಕು ಎಂದು ಹೇಳುತ್ತದೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಕ್ರಮ IVF ಕೇಂದ್ರಗಳು ಬಯಲಾಗುವ ಸಾಧ್ಯತೆ ಇದೆ,(ಏಜೆನ್ಸೀಸ್).