ಮಾನಸ ದೇವಿ ಟ್ರಸ್ಟ್ನ ಅಧ್ಯಕ್ಷ ಮಹಾಂತ ರವೀಂದ್ರ ಪುರಿ, ಅಯೋಧ್ಯೆ ಸಮಸ್ಯೆ ಪರಿಹಾರವಾಗಿದೆ, ಈಗ ನಾವು ಮಥುರಾ ಕಡೆ ಗಮನ ಕೊಡಬೇಕು. ಇದೇ ಸರಿಯಾದ ಸಮಯವಾಗಿದ್ದು, ಶ್ರೀ ಕೃಷ್ಣನ ದೇವಸ್ಥಾನ ಮುಥುರಾದಲ್ಲಿ ನಿರ್ಮಾಣವಾಗಲೇ ಬೇಕು. ಈಗ ನಾವು ಸುಮ್ಮನಿದ್ದರೆ, ಮುಂದೆ ನಮಗೆ ಅವಕಾಶ ದೊರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.