ಅಂದಿನ ದಾಳಿ ಅದು ಕೇವಲ ತಾಜ್ ಮತ್ತು ಟ್ರೈಡೆಂಟ್ ಹೋಟೆಲ್‌ಗಳ ಮೇಲಿನ ದಾಳಿಯಲ್ಲ. ಮುಂಬೈ ಭಾರತದ ಆರ್ಥಿಕ ರಾಜಧಾನಿಯಾಗಿದ್ದು, ಆ ನಗರದ ಮೇಲಿನ ದಾಳಿ ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ. ನಾವು ಇದನ್ನು ಅರ್ಥ ಮಾಡಿಕೊಂಡು 'ಆಪರೇಷನ್ ಸಿಂಧೂರ್' ನಡೆಸುವ ಧೈರ್ಯವನ್ನು ತೋರಿಸಿದ್ದರೆ, ಯಾರೂ ಮತ್ತೆ ನಮ್ಮ ಮೇಲೆ ದಾಳಿ ಮಾಡುವ ಧೈರ್ಯ ಮಾಡುತ್ತಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.