ಆದ್ದರಿಂದ, ಸಮುದ್ರದ ನೀರನ್ನು ಸಿಹಿನೀರಾಗಿ ಪರಿವರ್ತಿಸುವುದು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಲಾರದು, ಬದಲಿಗೆ ಇದು ಭೂಮಿಯ ನೈಸರ್ಗಿಕ ಸಮತೋಲನವನ್ನು ಸಂಪೂರ್ಣವಾಗಿ ನಾಶಮಾಡುವ ಭೀಕರ ವಿಪತ್ತಾಗಿದೆ. ಸಮುದ್ರದ ಉಪ್ಪು ಕೇವಲ ರುಚಿಗಷ್ಟೇ ಅಲ್ಲ, ಅದು ಭೂಮಿಯ ಜೈವಿಕ ಮತ್ತು ಹವಾಮಾನ ವ್ಯವಸ್ಥೆಯನ್ನು ಬೆಂಬಲಿಸುವ ಪ್ರಮುಖ ನೈಸರ್ಗಿಕ ಸಮತೋಲನದ ಭಾಗವಾಗಿದೆ, (ಏಜೆನ್ಸೀಸ್).