ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲಿಯುಗದಲ್ಲಿ ರಾಕ್ಷಸ ಗುಣ ಹೊಂದಿರುವವರು ಮಾತ್ರ ಸುಂದರಕಾಂಡ ಪಠಣವನ್ನು ವಿರೋಧಿಸುತ್ತಾರೆ. ಭಗವಾನ್ ಶ್ರೀರಾಮನ ಮನೆಯಿಂದ ಕದ್ದವರನ್ನು ಶಿಕ್ಷಿಸುವ ಉದ್ದೇಶದಿಂದ ನಾವು ಇಂದು ಸುಂದರಕಾಂಡ ಪಠಣವನ್ನು ಆಯೋಜಿಸಿದ್ದೇವೆ. ಆರೋಪಿಗಳನ್ನು ಗಲ್ಲಿಗೇರಿಸುವವರೆಗೂ ಅವರು ವಿಶ್ರಮಿಸುವುದಿಲ್ಲ ಎಂದು ಶಪಥ ಮಾಡಿದ್ದಾರೆ.