ಇದೇ ವೇಳೆ ಜಂತರ್ ಮಂತರ್ನಲ್ಲಿ ಜೆನ್ಝಿಗಳು ಬಳಸಿದ ಪದಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರಧಾನಿ ಮೋದಿ ಅನುಭವಿಸಿದ ಕಷ್ಟಗಳ ಬಗ್ಗೆ ಈ ಹೊಸ ಪೀಳಿಗೆಗೆ ಏನು ಗೊತ್ತು?, ನಮ್ಮ ಪ್ರಧಾನಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ತಮ್ಮನ್ನು ಅವಮಾನಿಸಿದವರನ್ನು ಸಹ ಕ್ಷಮಿಸುವ ಗುಣ ನಮ್ಮ ಪ್ರಧಾನಿಗಿದೆ ಎಂದಿದ್ದಾರೆ.