ಇಲ್ಲಾಗುತ್ತಿರುವ ಸಾವುನೋವುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ನಾನು ಸ್ಲಗ್‌ಗಳ ಬದಲಿಗೆ ಬಕ್‌ಶಾಟ್ ಬಳಸುತ್ತಿದ್ದೇನೆ. ಒಂದು ವೇಳೆ ಅನಿವಾರ್ಯವಾದರೆ, ನನ್ನ ಗುರಿಯನ್ನು ತಲುಪುವ ಸಲುವಾಗಿ ಇಲ್ಲಿರುವ ಬಹುತೇಕ ಜನರನ್ನು ಎದುರಿಸಲು ನಾನು ಸಿದ್ಧ. ಯಾಕೆಂದರೆ, ಒಬ್ಬ ಪೀಡೋಫೈಲ್, ಅತ್ಯಾಚಾರಿ ಮತ್ತು ದೇಶದ್ರೋಹಿಯ ಭಾಷಣ ಕೇಳಲು ಬಂದಿರುವ ಹೆಚ್ಚಿನ ಜನರು ಈ ಅಪರಾಧದಲ್ಲಿ ಭಾಗಿದಾರರು ಎಂಬುದು ನನ್ನ ಅಭಿಪ್ರಾಯ. ಆದರೆ, ಪರಿಸ್ಥಿತಿ ಅಷ್ಟು ಹಂತಕ್ಕೆ ಹೋಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.